ಸೆಮಿಪೈನಲ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್: ಕಿಬ್ಬೊಟ್ಟೆ ನೋವಿಂದ ಸ್ಪೇನ್​ ದಿಗ್ಗಜನ ಕನಸು ಭಗ್ನ

ಪ್ಯಾರಿಸ್: ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಅವರು ವಿಂಬಲ್ಡನ್​ ಪುರುಷರ ಸಿಂಗಲ್ಸ್​ ವಿಭಾಗದ ಸೆಮಿಪೈನಲ್​ ಪಂದ್ಯದಿಂದ ಹಿಂದೆ ಸರಿದ್ದು, ಹ್ಯಾಟ್ರಿಕ್​ ಗ್ರಾಂಡ್ ಸ್ಲಾಂ ಪ್ರಶಸ್ತಿ ಕನಸು ಭಗ್ನಗೊಂಡಿದೆ. ತೀವ್ರವಾಗಿ ಕಿಬ್ಬೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ನಡಾಲ್​ ಈ ಪಂದ್ಯದಿಂದ ಹೊರ ಬರುವುದಾಗಿ ಗುರುವಾರ ಘೋಷಿಸಿದ್ದಾರೆ. ಸೆಮೀಸ್​ನಲ್ಲಿ ಎದುರಾಳಿಯಾಗಬೇಕಿದ್ದ ಆಸ್ಟ್ರೇಲಿಯಾದ ನಿಕ್​ ಕಿರ್ಗಿಯೋಸ್​ ಮೊಟ್ಟ ಮೊದಲ ಬಾಲಿಗೆ ಗ್ರಾಂಡ್​ ಸ್ಲಾಂ ಫೈನಲ್​ಗೇರಿದ್ದಾರೆ. 36 ವರ್ಷ ವಯಸ್ಸಿನ ರಾಫೆಲ್​ ನಡಾಲ್​, 22 ಬಾರಿ ಟೆನಿಸ್ ಗ್ರಾಂಡ್‌ ಸ್ಲಾಮ್ ಪ್ರಶಸ್ತಿ ಪಡೆದಿದ್ದು, ಈ … Continue reading ಸೆಮಿಪೈನಲ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್: ಕಿಬ್ಬೊಟ್ಟೆ ನೋವಿಂದ ಸ್ಪೇನ್​ ದಿಗ್ಗಜನ ಕನಸು ಭಗ್ನ