ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ… ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಬದುಕಿನ ಪಯಣ ಕುರಿತು ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದಂತೆ ಪತ್ನಿ ಅಶ್ವಿನಿ ಪುನೀತ್​, ನಟ ಶಿವರಾಜ್​ಕುಮಾರ್​ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಅಲ್ಲಿ ನೆರೆದಿದ್ದ ಸಿನಿದಿಗ್ಗಜ್ಜರು, ಗಣ್ಯರು ಕಣ್ಣೀರು, ಚಿತ್ರರಂಗ ಮಾತ್ರವಲ್ಲ, ಟಿವಿಗಳಲ್ಲಿ ನೇರ ಪ್ರಸಾರ ನೋಡುತ್ತಿದ್ದ ಅಭಿಮಾನಿಗಳ ಮನಸುಗಳಲ್ಲೂ ನೋವಿನ ಭಾರ ಆವರಿಸಿ ಕಣ್ಣಂಚಲ್ಲೂ ನೀರು ಜಿನುಗಿತು. ಕಿರುಚಿತ್ರ ಪ್ರದರ್ಶನ ಬಳಿಕ ಜ್ಯೋತಿ ಬೆಳಗಿ ದೀಪ … Continue reading ಪುನೀತ ನಮನ: ಕಣ್ಣೀರಿಟ್ಟ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ… ಭಾರವಾದ ಮನಸ್ಸಿನಲ್ಲೇ ಮೌನವಾಗಿ ಕುಳಿತ ಪುನೀತ್​ ಮಗಳು