ನಮ್ಮ ನೆಚ್ಚಿನ ನಟ ಪುನೀತ್ ಹೋದ‌ ಮೇಲೆ ನಾವ್ಯಾಕೆ ಇರಬೇಕು? ಎನ್ನುತ್ತಲೇ ವಿಷ ಕುಡಿದ ಯುವಕರು

ರಾಯಚೂರು: ನಮ್ಮ ನೆಚ್ಚಿನ ನಟ ಪುನೀತ್ ಹೋದ‌ ಮೇಲೆ ನಾವ್ಯಾಕೆ ಇರಬೇಕು? ಎನ್ನುತ್ತಲೇ ಯುವಕರಿಬ್ಬರು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ ಘಟನೆ ಸಿಂಧನೂರು ತಾಲೂಕಿನಲ್ಲಿ ಸಂಭವಿಸಿದೆ. ಆರಾಪುರದ ಬಸನಗೌಡ (22) ಹಾಗೂ ಯಾಪಲಪರ್ವಿಯ ಮೊಹ್ಮದ್ ರಫಿ (25) ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದವರು. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸನಗೌಡ ಹಾಗೂ ರಫಿ ಇಬ್ಬರೂ ಪುನೀತ್​ರ ಅಪ್ಪಟ ಅಭಿಮಾನಿಗಳು. ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ … Continue reading ನಮ್ಮ ನೆಚ್ಚಿನ ನಟ ಪುನೀತ್ ಹೋದ‌ ಮೇಲೆ ನಾವ್ಯಾಕೆ ಇರಬೇಕು? ಎನ್ನುತ್ತಲೇ ವಿಷ ಕುಡಿದ ಯುವಕರು