ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ಆತ್ಮದ ಜತೆ ಮಾತನಾಡಿದ್ದೇನೆ. ಅವರ ಆತ್ಮ ‘ಐ ಲವ್​ ದೆಮ್​’, ‘ಹಾರ್ಟ್‌ ಫೇಲ್‌..’, ‘ಡಾಕ್ಟರ್‌ ಡಾಕ್ಟರ್‌…’ ಎನ್ನುತ್ತಿದೆ ಎಂದು ಚಾರ್ಲಿ ಚಿಟ್ವೆಂಡೆನ್​ ಪ್ಯಾರಾನಾರ್ಮಲ್ ಹೆಸರಿನ ವಿದೇಶಿಗ ಯೂಟೂಬ್​ನಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಈ ವಿಡಿಯೋ ನೋಡಿದ ಪುನೀತ್​ ಅಭಿಮಾನಿಗಳು ಚಾರ್ಲಿ ಚಿಟ್ವೆಂಡೆನ್​ಗೆ ಛೀಮಾರಿ ಹಾಕಿದ್ದಾರೆ. ಕಮೆಂಟ್​ ಸೆಕ್ಷನ್​ನಲ್ಲೇ ಚಾರ್ಲಿ ಚಿಟ್ವೆಂಡೆನ್​ಗೆ ಹಿಗ್ಗಾಮುಗ್ಗಾ ಉಗಿದಿರುವ ನೆಟ್ಟಿಗರು, ‘ಸಾಕು ನಿಲ್ಲಿಸು ನಿನ್ನ ನಟನೆಯನ್ನ’ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಪುನೀತ್‌ … Continue reading ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…