ಇಂದು ಈ ಸಲೂನ್​ಗೆ ಯಾರೇ ಬಂದ್ರೂ ಹೇರ್ ಕಟಿಂಗ್, ಶೇವಿಂಗ್ ಉಚಿತ! ಅಭಿಮಾನ ಮೆರೆದ ಅಪ್ಪು ಫ್ಯಾನ್ಸ್​

ಚಾಮರಾಜನಗರ: ಚಂದನವನದ ಯುವರತ್ನ, ನಟ ಪುನೀತ್​ ರಾಜ್​ಕುಮಾರ್ ಹುಟ್ಟುಹಬ್ಬ ಮತ್ತು ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು‌ ಒಂದೊಂದು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಅಪ್ಪು ಅಭಿನಯದ ಎಲ್ಲ ಚಿತ್ರಗಳ ಕಟೌಟ್, ಜೇಮ್ಸ್ ಸಿನಿಮಾ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳ ಮುಖ್ಯರಸ್ತೆ, ಥಿಯೇಟರ್ ಉದ್ದಗಲಕ್ಕೂ ಅಪ್ಪು ಬ್ಯಾನರ್​ಗಳೇ ರಾರಾಜಿಸುತ್ತಿವೆ. ಡೊಳ್ಳು ಕುಣಿತದೊಂದಿಗೆ ಮೆರವಣಿ ನಡೆಸಲಾಗಿದೆ. ಮುಂದುವರಿದು ವೃತ್ತಿಯಲ್ಲಿ ಕ್ಷೌರಿಕನಾಗಿರುವ ಇಲ್ಲೊಬ್ಬ ಅಭಿಮಾನಿ ಅಪ್ಪು ಜನ್ಮದಿನ ಪ್ರಯುಕ್ತ ಉಚಿತವಾಗಿ ಜನರಿಗೆ ಹೇರ್ ಕಟಿಂಗ್, ಶೇವಿಂಗ್ ಸೇವೆ ನೀಡುತ್ತಿದ್ದಾರೆ. … Continue reading ಇಂದು ಈ ಸಲೂನ್​ಗೆ ಯಾರೇ ಬಂದ್ರೂ ಹೇರ್ ಕಟಿಂಗ್, ಶೇವಿಂಗ್ ಉಚಿತ! ಅಭಿಮಾನ ಮೆರೆದ ಅಪ್ಪು ಫ್ಯಾನ್ಸ್​