ಬಡ ಮಹಿಳೆಯರ ಖಾತೆಗೆ ಹತ್ತೂವರೆ ಸಾವಿರ-ಸೈಲ್‌ ಭರವಸೆ

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ಯಾರೂ ಬಿಡಬಾರದು ಎಂದು ಶಾಸಕ ಸತೀಶ್ ಸೈಲ್ ಕರೆನೀಡಿದರು. ಕಡವಾಡದ ಅಂಗಡಿವಾಡ ಹಾಗೂ ಕಿನ್ನರದ ಬೋರಿಬಾಗದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ನೀಡಿ ಬಡಜನರ ಪರವಾಗಿದೆ. ೧೯೦೦ ಕೋಟಿ ರೂ. ಸಿದ್ದರಾಮಯ್ಯನವರ ಆಡಳಿತದಲ್ಲಿ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ ಬಂದಿತ್ತು. ಅದರಿಂದ ಅಭಿವೃದ್ಧಿ ಕಾಮಗಾರಿಗಳನ್ನ ಮಾಡಿದ್ದೇವೆ. ಆದರೆ ಒಂದೇ … Continue reading ಬಡ ಮಹಿಳೆಯರ ಖಾತೆಗೆ ಹತ್ತೂವರೆ ಸಾವಿರ-ಸೈಲ್‌ ಭರವಸೆ