ತಾಯಿ ಗರ್ಭದಲ್ಲಿರುವ ಮಗುವನ್ನೂ ಬಿಡುತ್ತಿಲ್ಲ ಮಹಾಮಾರಿ ಕರೊನಾ!

ಬಳ್ಳಾರಿ: ಮಹಾಮಾರಿ ಕರೊನಾ ಸೋಂಕಿಗೆ ತಾಯಿ ಗರ್ಭದಲ್ಲಿರುವ ಮಕ್ಕಳೂ ಬಲಿಯಾಗುತ್ತಿದ್ದಾರೆ ಎಂಬುದು ಆತಂಕ ಹುಟ್ಟಿಸಿದೆ. ಕೋಲಾರ ಜಿಲ್ಲೆ ಮೂಲದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಸ್​ಐ ಆಗಿದ್ದ 24 ವರ್ಷದ ಶಾಮಿಲಿ ಜತೆಗೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಬಲಿ ಪಡೆದಿತ್ತು ಕರೊನಾ. ಇಂತಹ ಸಾವಿನ ಸರಣಿ ಮುಂದುವರಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆಯಲ್ಲಿ 177 ಗರ್ಭಿಣಿ ಮಹಿಳೆಯರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಈವರೆಗೆ 7 ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಜತೆಗೆ ಗರ್ಭದಲ್ಲೇ ಮಕ್ಕಳೂ ಮೃತಪಟ್ಟಿದ್ದಾರೆ. … Continue reading ತಾಯಿ ಗರ್ಭದಲ್ಲಿರುವ ಮಗುವನ್ನೂ ಬಿಡುತ್ತಿಲ್ಲ ಮಹಾಮಾರಿ ಕರೊನಾ!