ವಿದ್ಯುತ್​ ಬೇಡಿಕೆ ಹೆಚ್ಚಳ: ರಾಜ್ಯಕ್ಕೆ ಕಾಡಲಿದೆ ಲೋಡ್​ಶೆಡ್ಡಿಂಗ್​?

ರಾಯಚೂರು: ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ವಿದ್ಯುತ್​ ಬೇಡಿಕೆ ಗಣನೀಯ ಏರಿಕೆಯಾಗುತ್ತಿದೆ. ಪ್ರಸ್ತುತ ರಾಜ್ಯದ ವಿದ್ಯುತ್​ ಬೇಡಿಕೆ 14 ಸಾವಿರ ಮೆಗಾವಾಟ್​ ಗಡಿ ದಾಟುವ ಮೂಲಕ ಕಳೆದ ದಶಕದಲ್ಲಿ ಗರಿಷ್ಠ ಪ್ರಮಾಣಕ್ಕೆ ಮುಟ್ಟಿದೆ. ಇದು ಮುಂದಿನ ದಿನಗಳಲ್ಲಿ ಲೋಡ್​ಶೆಡ್ಡಿಂಗ್​ಗೆ ಕಾರಣವಾಗಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್​ 14,200 ಮೆವಾಗೆ ತಲುಪಿದ್ದು, ಇದೇ ಗರಿಷ್ಠ ಬೇಡಿಕೆಯಾಗಿತ್ತು. ಕಳೆದೊಂದು ವಾರದಿಂದ ಬೇಡಿಕೆ 14 ಸಾವಿರ ಮೆಗಾ ಗಡಿ ದಾಟಿದ್ದು, ಶುಕ್ರವಾರ 14,674 ಮೆವಾಗೆ ಏರಿಕೆಯಾಗಿದೆ. ಈ ಕಾರಣಕ್ಕೆ … Continue reading ವಿದ್ಯುತ್​ ಬೇಡಿಕೆ ಹೆಚ್ಚಳ: ರಾಜ್ಯಕ್ಕೆ ಕಾಡಲಿದೆ ಲೋಡ್​ಶೆಡ್ಡಿಂಗ್​?