ಲಂಡನ್​ ಮಹಿಳೆ ಬಿಹಾರ್ ಸಿಎಂ ಅಭ್ಯರ್ಥಿ! ರಾಜಧಾನಿಯಲ್ಲಿ ತಲೆ ಎತ್ತಿತು ಪೋಸ್ಟರ್​, ಅವಳಿಷ್ಟ ಎಂದ ಅಪ್ಪ

ಪಾಟ್ನಾ: ಲಂಡನ್​ ನಿವಾಸಿ, ಜೆಡಿಯುನ ಮಾಜಿ ಎಮ್​ಎಲ್​ಸಿಯ ಮಗಳು ಪ್ರಿಯಾ ಚೌಧರಿ ತಾನು ಬಿಹಾರ ವಿಧಾನ ಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ನಿನ್ನೆ (ಮಾ.8) ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದ ಆಕೆಯ ಪೋಸ್ಟರ್​ ಇದೀಗ ಪಾಟ್ನಾದಲ್ಲಿ ತಲೆ ಎತ್ತಿ ನಿಂತಿದೆ. ಜೆಡಿಯುನ ಮಾಜಿ ಎಮ್​ಎಲ್​ಸಿ ವಿನೋದ್​ ಚೌಧರಿ ಅವರ ಮಗಳು ಪ್ರಿಯಾ ಚೌಧರಿ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಪಬ್ಲಿಕ್​ ಅಡ್ಮಿನಿಸ್ಟ್ರೇಷನ್​ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿರುವ ಆಕೆ ಈ ಬಾರಿ ಬಿಹಾರದ ವಿಧಾನಸಭಾ ಚುನಾವಣೆಗೆ ತಾನು ಮುಖ್ಯಮಂತ್ರಿ … Continue reading ಲಂಡನ್​ ಮಹಿಳೆ ಬಿಹಾರ್ ಸಿಎಂ ಅಭ್ಯರ್ಥಿ! ರಾಜಧಾನಿಯಲ್ಲಿ ತಲೆ ಎತ್ತಿತು ಪೋಸ್ಟರ್​, ಅವಳಿಷ್ಟ ಎಂದ ಅಪ್ಪ