500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್​ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

ಕೊಟ್ಟಾಯಂ: ಮಳೆಯಿಂದ ತುಂಬಿದ್ದ ಕೆರೆಗಳು ಹಾಗೂ ಬಾವಿಗಳು ಬಿರು ಬೇಸಿಗೆಗೆ ಬತ್ತಿ ಹೋಗುತ್ತಿವೆ. ಬರದ ಆತಂಕದ ಜತೆಗೆ ಕುಡಿಯುವ ನೀರಿನ ಕೊರತೆಯ ಆಘಾತ ಜನರಲ್ಲಿ ಕಾಡುತ್ತಿದೆ. ಇದರ ನಡುವೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಈ ಬಾವಿ ನಿಗೂಢತೆಗೆ ಸಾಕ್ಷಿಯಾಗಿದ್ದು, ಎಲ್ಲರ ಹುಬ್ಬೇರಿಸಿದೆ. ನೀರಿನ ತೆರಿಗೆ ಇಲ್ಲ ಹೌದು, 500 ವರ್ಷಗಳ ಹಿಂದೆ ಥೆಕ್ಕುಂಕುರ್​ ರಾಜ ಮನೆತನದಲ್ಲಿ ಕಮಲನೀರಜಿ ಹಸರಿನ ಮ್ಯಾಜಿಕಲ್​ ಬಾವಿ ನಿರ್ಮಾಣ ಮಾಡಲಾಗಿದೆ. 2023ರಲ್ಲೂ ಸಮರ್ಪಕವಾದ ನೀರು ಪೂರೈಸುವ ಮೂಲಕ ಈ ಬಾವಿ 300 ಕುಟುಂಬಗಳ … Continue reading 500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್​ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!