ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ! ನಿಮ್ಮ ಮೊಬೈಲ್​ಗೆ ಬಂದೀತು ಪಿಂಕ್​ ವಾಟ್ಸ್​ಆ್ಯಪ್ ಲಿಂಕ್​…

ಮಂಗಳೂರು: ವಾಟ್ಸ್​ಆ್ಯಪ್​ನಲ್ಲಿ ಶುಕ್ರವಾರ ಪಿಂಕ್​ ವಾಟ್ಸ್​ಆ್ಯಪ್​ ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ವೊಂದು ಹರಿದಾಡಿದ್ದು, ಅದನ್ನು​ ಒತ್ತಿದ ಅನೇಕ ಮಂದಿ ಬೇಸ್ತುಬಿದ್ದಿದ್ದಾರೆ. ಪಿಂಕ್​ ಬಣ್ಣದ ಸಿಂಬಲ್​ ಜತೆಗೆ ಪಿಂಕ್​ ವಾಟ್ಸ್​ಆ್ಯಪ್​, ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ ಹರಿದಾಡಿದೆ. ಅದನ್ನು ಒತ್ತಿದ ತಕ್ಷಣ ಲಿಂಕ್​ ತನ್ನಿಂತಾನೇ ಅವರು ಸದಸ್ಯರಾಗಿರುವ ಗ್ರೂಪ್​ಗಳಿಗೆ ಮತ್ತು ವೈಯಕ್ತಿವಾಗಿ ಫಾರ್ವರ್ಡ್​ ಆಗಿದೆ. ಈ ಮೂಲಕ ಹೊಸ ವರ್ಶನ್​ ಬಂದಿರಬೇಕೆಂದು ಒತ್ತಿದವರು ಪೇಚಿಗೆ ಸಿಲುಕಿದರು. ಇದೊಂದು ವೈರಸ್​ ಲಿಂಕ್​ ಆಗಿದ್ದು, ಒಮ್ಮೆ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವರ್ಡ್​ … Continue reading ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ! ನಿಮ್ಮ ಮೊಬೈಲ್​ಗೆ ಬಂದೀತು ಪಿಂಕ್​ ವಾಟ್ಸ್​ಆ್ಯಪ್ ಲಿಂಕ್​…