Phone Pay ಸ್ಕ್ಯಾನರ್​ ಬದಲಿಸಿ ಸ್ವಂತ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡ! ಕೆಲಸ ಕೊಟ್ಟ ಮಾಲೀಕನಿಗೇ ವಂಚನೆ

ಕುಣಿಗಲ್​: ಡಿಜಿಟಲ್​ ಪೇಮೆಂಟ್​ನಲ್ಲಿ ಅಂಗಡಿ ಮಾಲೀಕನ ಖಾತೆಗೆ ಪಾವತಿಯಾಗಬೇಕಿದ್ದ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡು ಕೆಲಸ ಕೊಟ್ಟ ಮಾಲೀಕನಿಗೆ 14 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಎಡೆಯೂರಿನ ಮೇಗಲಹಳ್ಳಿ ಬಳಿ ಜಿಯಾವುಲ್ಲಾ ಎಂಬುವರು ಗೋಲ್ಡ್​ ಲೂಮ್​ ಎಂಬ ಹೆಸರಿನಲ್ಲಿ ಡ್ರೈ ಫ್ರೂಟ್ಸ್​ ಅಂಗಡಿ ತೆರೆದಿದ್ದಾರೆ. ಈ ಅಂಗಡಿಯಲ್ಲಿ ಮಂಗಳೂರು ಮೂಲದ ಸಾದತ್​ ರಿಜ್ವಾನ್ ಎಂಬಾತ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಾದತ್​ … Continue reading Phone Pay ಸ್ಕ್ಯಾನರ್​ ಬದಲಿಸಿ ಸ್ವಂತ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡ! ಕೆಲಸ ಕೊಟ್ಟ ಮಾಲೀಕನಿಗೇ ವಂಚನೆ