ಹುತಾತ್ಮ ಪೊಲೀಸರಿಗೆ ಇನ್ನೂ ನಿರ್ಮಾಣವಾಗಿಲ್ಲ ಶಾಶ್ವತ ಸ್ಮಾರಕ: ಇಂದು ಪೊಲೀಸ್ ಸಂಸ್ಮರಣ ದಿನ

ಬೆಂಗಳೂರು: ರಾಷ್ಟ್ರ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಇನ್ನಿತರ ಕರ್ತವ್ಯ ಸಮಯದಲ್ಲಿ ಪ್ರಾಣತ್ಯಾಗ ಮಾಡುವ ಹುತಾತ್ಮ ಪೊಲೀಸರ ನೆನಪಿಗಾಗಿ ‘ಸಂಸ್ಮರಣ ದಿನ’ ಆಚರಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಬಹುದಿನಗಳ ಕೂಗಾದ ಹುತಾತ್ಮರ ನೆನಪಿಗಾಗಿ ‘ಶಾಶ್ವತ ಸ್ಮಾರಕ’ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರತಿಯೊಂದು ಸರ್ಕಾರವೂ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಶಾಶ್ವತ ಸ್ಮಾರಕ ನಿರ್ಮಾಣ ವಿಷಯ ಪ್ರಸ್ತಾಪ ಮಾಡುತ್ತಿದೆ. ದಶಕದ ಹಿಂದೆಯೇ ಕೋರಮಂಗಲ ಕೆಎಸ್​ಆರ್​ಪಿ ಆವರಣ ದಲ್ಲಿ ಶಾಶ್ವತ ಸ್ಮಾರಕ ನಿರ್ವಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಯವರೆಗೂ ಪೂರ್ಣ ಮಾಡುವಲ್ಲಿ ರಾಜ್ಯ … Continue reading ಹುತಾತ್ಮ ಪೊಲೀಸರಿಗೆ ಇನ್ನೂ ನಿರ್ಮಾಣವಾಗಿಲ್ಲ ಶಾಶ್ವತ ಸ್ಮಾರಕ: ಇಂದು ಪೊಲೀಸ್ ಸಂಸ್ಮರಣ ದಿನ