ಮೊದಲನೇ ಡೇಟ್​ಗಾಗಿ ಪೂರ್ತಿ ರೆಸ್ಟೋರೆಂಟ್​ನ್ನೇ ಬುಕ್​ ಮಾಡಿದ್ದ! ಆತ ಯಾರು ಎಂದು ಕೇಳಿ ದಂಗಾದ ಹುಡುಗಿ

ನ್ಯೂಯಾರ್ಕ್​: ಮೊದಲ ನೋಟದಲ್ಲೇ ಪ್ರೀತಿಸಿದ ಹುಡಗಿಯ ಮನಸ್ಸನ್ನು ಗೆಲ್ಲಲು ಯುವಕನೊಬ್ಬ ಪೂರ್ತಿ ರೆಸ್ಟೋರೆಂಟ್​ನ್ನೇ ಬುಕ್​ ಮಾಡಿದ್ದ. ತನ್ನ ಹೆಸರನ್ನಷ್ಟೇ ಹೇಳಿ ಪರಿಚಯ ಮಾಡಿಕೊಂಡಿದ್ದ ಆತ ತಾನು ಯಾರು? ಎಲ್ಲಿಯವನು? ಏನು ಮಾಡೋದು ಎನ್ನುವುದರ ಬಗ್ಗೆ ಸುಳಿವೇ ಬಿಟ್ಟುಕೊಟ್ಟಿರಲಿಲ್ಲ. ಅವನ ಬಗ್ಗೆ ನಿಜವಾದ ಕಥೆ ತಿಳಿದ ಮೇಲೆ ಪ್ರೀತಿಸಿದ ಹುಡುಗಿ ಕಂಗಾಲಾಗಿದ್ದಾಳೆ. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ಕಮಿಷನ್ ಹಣ ಬಿಡುಗಡೆ ; ಆಹಾರ ಸಚಿವ ಕೆ.ಗೋಪಾಲಯ್ಯ ಮಾಹಿತಿ ಈ ರೀತಿಯ ಕಥೆ ನಡೆದಿದ್ದು ನೈಜೀರಿಯಾದ ರಾಜವಂಶದ ಕುಡಿ, … Continue reading ಮೊದಲನೇ ಡೇಟ್​ಗಾಗಿ ಪೂರ್ತಿ ರೆಸ್ಟೋರೆಂಟ್​ನ್ನೇ ಬುಕ್​ ಮಾಡಿದ್ದ! ಆತ ಯಾರು ಎಂದು ಕೇಳಿ ದಂಗಾದ ಹುಡುಗಿ