ಮನೆಯಲ್ಲಿದ್ದುಕೊಂಡೇ ಮದುವೆ ನೋಡಿ, ಕಾರ್ಬನ್ ಫ್ರೀ ಫುಡ್ ಸವಿಯಿರಿ – ಗಮನಸೆಳೆಯಿತು ಹೊಸ ಟ್ರೆಂಡ್ !

ತ್ರಿಶ್ಶೂರು: ಕೋವಿಡ್ ನಿಯಮಗಳ ಕಾರಣ ಮದುವೆ ಮತ್ತು ಇತರೆ ಶುಭಕಾರ್ಯಗಳಿಗೆ ಎಲ್ಲರನ್ನೂ ಆಹ್ವಾನಿಸುವುದು ಇನ್ನೂ ಕಷ್ಟ ಈ ಊರಿನಲ್ಲಿ!. 40 ಜನರನ್ನಷ್ಟೇ ಆಹ್ವಾನಿಸಲಷ್ಟೇ ಅವಕಾಶ. ಪರಿಹಾರ ಏನು ಅಂತ ಚಿಂತೆಯಲ್ಲಿದ್ದವರ ನೆರವಿಗೆ ಬಂತು ಹೊಸ ಟ್ರೆಂಡ್! ಹೀಗಾಗಿ ಈ ಮದುವೆಯಲ್ಲಿ 150 ಕುಟುಂಬದವರು ನೇರವಾಗಿಯೇ ಪಾಲ್ಗೊಂಡರು. ಮೂಝಿಕ್ಕುಲಂ ಎಂಬಲ್ಲಿ ನಡೆದ ವಿವಾಹವಿದು. ಮೂಝಿಕ್ಕುಲಂ ಸಾಲಾ ಸಂಸ್ಥಾಪಕ ಟಿ.ಆರ್​.ಪ್ರೇಮಕುಮಾರ್ ಅವರ ಪುತ್ರ ವಿವೇಕ್ ಹಾಗೂ ಕೊಯಮತ್ತೂರು ನಿವಾಸಿ ನಿಶಾ ನಡುವಿನ ವಿವಾಹ. ಕೋವಿಡ್ ನಿಯಮಗಳ ಕಾರಣ 40ಕ್ಕೂ ಕಡಿಮೆ … Continue reading ಮನೆಯಲ್ಲಿದ್ದುಕೊಂಡೇ ಮದುವೆ ನೋಡಿ, ಕಾರ್ಬನ್ ಫ್ರೀ ಫುಡ್ ಸವಿಯಿರಿ – ಗಮನಸೆಳೆಯಿತು ಹೊಸ ಟ್ರೆಂಡ್ !