ಹೊಸ ವರ್ಷಕ್ಕೆ ರವಿಚಂದ್ರನ್​ರಿಂದ ಹೊಸ ತರಹದ ಸಿನಿಮಾ …

ಬೆಂಗಳೂರು: ರವಿಚಂದ್ರನ್​ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ‘ಕನ್ನಡಿಗ’ ಚಿತ್ರವನ್ನು ನಿರ್ಮಿಸಿದ್ದ ಎನ್.ಎಸ್. ರಾಜಕುಮಾರ್ ಈ ಬಾರಿ ರವಿಚಂದ್ರನ್​ಗಾಗಿ ‘ಗೌರಿ’ ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಬಾರಿ ನಿರ್ಮಾಣದಲ್ಲಿ ವಿ.ಎಸ್ ರಾಜಕುಮಾರ್ ಸಹ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ನಾನು ಕೋರ್ಟ್​ಗೆ ಹೋಗೋದು ದೊಡ್ಡ ವಿಷ್ಯವಿಲ್ಲ… ಎನ್ನುತ್ತಲೇ ಬ್ಯಾನ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಅನಿರುದ್ಧ್​ ‘ಕನ್ನಡಿಗ’ ಚಿತ್ರದಂತೆಯೇ ಈ ಚಿತ್ರದ ಮುಹೂರ್ತವೂ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು ಮತ್ತು ಆ ಚಿತ್ರಕ್ಕೆ … Continue reading ಹೊಸ ವರ್ಷಕ್ಕೆ ರವಿಚಂದ್ರನ್​ರಿಂದ ಹೊಸ ತರಹದ ಸಿನಿಮಾ …