ಮೈಸೂರಿನ ಫುಟ್‌ಬಾಲ್ ಆಟಗಾರ ಇಟಲಿಯ ರೋಮ್‌ನಲ್ಲಿ ದುರಂತ ಸಾವು

ಮೈಸೂರು: ಮೈಸೂರಿನ ಫುಟ್‌ಬಾಲ್ ಆಟಗಾರ ಯಶವಂತ ಕುಮಾರ್(23) ಇಟಲಿಯ ರೋಮ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮೈಸೂರಿನ ಎನ್.ಆರ್. ಮೊಹಲ್ಲಾದ ಎನ್.ಕುಮಾರ್ ಹಾಗೂ ರೂಪಾ ದಂಪತಿಯ ಪುತ್ರ ಯಶವಂತ ಕುಮಾರ್, ವಿದ್ಯಾವರ್ಧಕ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಸೀರೀ ಬಿ ಫುಟ್​ಬಾಲ್ ಲೀಗ್​ನಲ್ಲಿ ಭಾಗವಹಿಸಲು 4 ತಿಂಗಳ ಹಿಂದೆ ಕ್ಯಾಲ್ಸಿಯೊ ಸಿ 5 ತಂಡಗಳೊಂದಿಗೆ ರೋಮ್‌ಗೆ ಯಶವಂತ ಕುಮಾರ್​ ರೋಮ್​ಗೆ ತೆರಳಿದ್ದರು. ಆ.6 ರಂದು ಯಶವಂತ ಕುಮಾರ್​ ಅವರು ರೋಮ್​ನ ಜಲಪಾತವೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ … Continue reading ಮೈಸೂರಿನ ಫುಟ್‌ಬಾಲ್ ಆಟಗಾರ ಇಟಲಿಯ ರೋಮ್‌ನಲ್ಲಿ ದುರಂತ ಸಾವು