ಅಮ್ಮ ಸತ್ತ ದಿನ ವಿಷ ಕುಡಿದ, ಅಪ್ಪ ಸತ್ತಾಗ ರೈಲಿಂದ ಜಿಗಿದ… ಆದರೂ ಬದುಕಿದ್ದವ ನಿನ್ನೆ ದುರಂತ ಅಂತ್ಯಕಂಡ

ಮೈಸೂರು: ತನ್ನ ತಾಯಿ ಸತ್ತ ದಿದ ಈ ಬದುಕೇ ಸಾಕೆನಿಸಿ ವಿಷ ಕುಡಿದಿದ್ದ ಯುವಕ ಬದುಕಿದ. ಇದಾದ ಕೆಲ ವರ್ಷದಲ್ಲಿ ತಂದೆ ಮೃತಪಟ್ಟರು. ಆ ದಿನವೂ ಸಾಯಲೇ ಬೇಕೆಂದು ನಿರ್ಧರಿಸಿ ಚಲಿಸುತ್ತಿದ್ದ ರೈಲಿಂದ ಕೆಳಗೆ ಜಿಗಿದಿದ್ದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಎರಡು ಬಾರಿಯೂ ಸಾವಿನ ಮನೆಯ ಕದತಟ್ಟಿ ವಾಪಸ್​ ಬಂದಿದ್ದವ ನಿನ್ನೆ(ಗುರವಾರ) ದುರಂತ ಅಂತ್ಯ ಕಂಡಿದ್ದಾನೆ. ಇಂತಹ ಘಟನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಸಂಭವಿಸಿದೆ. ಎಸ್.ಕಾರ್ತಿಕ್ (30) ಮೃತ ದುರ್ದೈವಿ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ … Continue reading ಅಮ್ಮ ಸತ್ತ ದಿನ ವಿಷ ಕುಡಿದ, ಅಪ್ಪ ಸತ್ತಾಗ ರೈಲಿಂದ ಜಿಗಿದ… ಆದರೂ ಬದುಕಿದ್ದವ ನಿನ್ನೆ ದುರಂತ ಅಂತ್ಯಕಂಡ