ಬಾಲಕಿಗೆ ಫೋನ್​ ನಂಬರ್​ ಕೊಟ್ಟು ಮನೇಲಿ ಯಾರೆಲ್ಲಾ ಇದ್ದಾರೆ ಎಂದ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ​! ವಿಡಿಯೋ ವೈರಲ್​

ಮಂಗಳೂರು: ಅಪ್ರಾಪ್ತ ಬಾಲಕಿಗೆ ಮೊಬೈಲ್​ ನಂಬರ್​ ಕೊಟ್ಟ ಬಸ್​ ನಿರ್ವಾಹಕನನ್ನು ಬಸ್​ನಿಂದ ಕೆಳಗಿಳಿಸಿ ಬಾಲಕಿಯ ತಾಯಿ ಹಿಗ್ಗಾಮುಗ್ಗಾ ಬಾರಿಸಿದ್ದು, ವಿಡಿಯೋ ವೈರಲ್​ ಆಗಿದೆ. 8ನೇ ತರಗತಿ ಓದುತ್ತಿರುವ ಬಾಲಕಿ ಆ ಬಸ್​ನಲ್ಲಿ ಕೇವಲ ಒಂದೇ ಬಾರಿ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಬಾಲಕಿಗೆ ಕಂಡಕ್ಟರ್​ ತನ್ನ ಮೊಬೈಲ್​ ನಂಬರ್​ ಕೊಟ್ಟಿದ್ದಾನೆ. ಅಲ್ಲದೆ ಕರೆ ಮಾಡಿ ಮನೆಯಲ್ಲಿ ಯಾರಿದ್ದಾರೆ ಎಂದೆಲ್ಲ ಕೇಳಿದ್ದಾನೆ ಎನ್ನುತ್ತಿರುವುದು ವಿಡಿಯೋದಲ್ಲಿದೆ. ಬಸ್​ ನಿರ್ವಾಹಕ ಈ ಮೊದಲೂ ಇದೇ ರೀತಿಯ ವರ್ತನೆ ತೋರಿದ್ದಾನೆ ಎಂದು ದೂರುತ್ತಿರುವುದು ವಿಡಿಯೋದಲ್ಲಿ … Continue reading ಬಾಲಕಿಗೆ ಫೋನ್​ ನಂಬರ್​ ಕೊಟ್ಟು ಮನೇಲಿ ಯಾರೆಲ್ಲಾ ಇದ್ದಾರೆ ಎಂದ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ​! ವಿಡಿಯೋ ವೈರಲ್​