ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಬೆಂಗಳೂರು: ರಾತ್ರಿ ಕೋಣೆಗೆ ಹೋದ ಪತ್ನಿ ಬೆಳಗ್ಗೆ ಎಷ್ಟು ಹೊತ್ತಾದರೂ ಹೊರಗೆ ಬಾರಲಿಲ್ಲ. ರೋಹಿಣಿ ಬಾಗಿಲು ತೆಗೆಯಮ್ಮ… ಯಾಕೆ ಇನ್ನೂ ಹೊರಗೆ ಬಂದಿಲ್ಲ, ಟೈಂ ಆಯ್ತು ಎದ್ದೇಳಮ್ಮ.. ಪಾಪು ಎಲ್ಲಿ? ಅವನೂ ನಿನ್ನ ರೂಮಲ್ಲೇ ಇದಾನಾ… ಎನ್ನುತ್ತಾ ಪತಿ ಎಷ್ಟೇ ಕೂಗಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಾರಲಿಲ್ಲ. ಅನುಮಾನಗೊಂಡ ಗಂಡ, ಸ್ಥಳಿಯರ ಸಹಾಯದಿಂದ ಬಾಗಿಲು ಹೊಡೆದು ಒಳ ಹೋಗುತ್ತಿದ್ದಂತೆ ಆಘಾತ ಕಾದಿತ್ತು. ನೇಣುಬಿಗಿದ ಸ್ಥಿತಿಯಲ್ಲಿದ್ದ ಪತ್ನಿ-ಮಗನ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾನೆ. ಇಂತಹ ಭೀಕರ ಘಟನೆ ಬೆಂಗಳೂರಿನ ಬಸವನಪುರದ … Continue reading ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​