‘2021 ವಿಶ್ವ ಸುಂದರಿ’ ಕಿರೀಟಕ್ಕೆ ಮುತ್ತಿಟ್ಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ

ಪ್ಯೂರ್ಟೋ ರಿಕೊ: 2021ನೇ ವಿಶ್ವ ಸುಂದರಿ ಕಿರೀಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ ಅವರ ಮುಡಿಗೇರಿದೆ. ಅಮೆರಿಕದ ಶ್ರೀಸೈನಿ ಮೊದಲ ರನ್ನರ್ ಅಪ್​ ಪಟ್ಟ ಅಲಂಕರಿಸಿದರು. ಭಾರತವನ್ನು ಪ್ರತಿನಿಧಿಸಿದ್ದ ವಾರಣಾಸಿಯ ಮಾನಸಾ ಸಮಿಫೈನಲ್​ ಪ್ರವೇಶಿಸಿ ಗಮನ ಸೆಳೆದರು. ಮಾನಸಾಗೆ ಟಾಪ್​ 13ನೇ ಸ್ಥಾನ ಸಿಕ್ಕಿದೆ. ಪ್ಯೂರ್ಟೋ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಕೋಕಾ-ಕೋಲಾ ಮ್ಯೂಸಿಕ್ ಹಾಲ್​ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕರೊಲಿನಾ ಬಿಲಾವ್​ಸ್ಕಾ ಅವರು MISS WORLD 2021 ಆಗಿ ಹೊರ ಹೊಮ್ಮಿದರು. ಜಮೈಕಾದ ಟೋನಿ ಆನ್​ಸಿಂಗ್​ ಅವರು ಕರೊಲಿನಾ … Continue reading ‘2021 ವಿಶ್ವ ಸುಂದರಿ’ ಕಿರೀಟಕ್ಕೆ ಮುತ್ತಿಟ್ಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ