ಕ್ರಾಂತಿ ಕವಿಯಿಂದಲೇ ಮಧುರ ಪ್ರೇಮ ಗೀತೆ!

“…ಕನ್ನಡ ನಾಡಿನ ಎಲ್ಲ ಜನತೆಗೆ ಚೋಮನ ಹೆಸರು ಕಥೆ ಗೊತ್ತು; ಚೋಮನ ಮಕ್ಕಳು ಹೇಳುವ ಕಥೆಯನು ಕೇಳಿರಿ ಸ್ವಾಮಿ ಈ ಹೊತ್ತು’ ಎನ್ನುತ್ತ ನೊಂದ ವರ್ಗದ ಅಂತರಾಳವನ್ನು ಸಮಾಜದ ಕಣ್ಣಿಗೆ ರಾಚುವಂತೆ ಹಿಡಿದು “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎಂದು ಪ್ರಶ್ನಿಸಿದ ಕ್ರಾಂತಿಕಾರಿ ಕವಿ ಡಾ. ಸಿದ್ಧಲಿಂಗಯ್ಯ. ರಾಜ್ಯದ ದಲಿತ ಚಳವಳಿ ಸಾಗಿಬಂದ ಸುದೀರ್ ಹಾದಿಯಲ್ಲಿ ಈ ಅಪರೂಪದ ಕವಿಯ ನಿಗಿ ನಿಗಿ ಕೆಂಡದಂಥ ಕವಿತೆಗಳ ಕೊಡುಗೆ ದೊಡ್ಡದು. ಸಮುದಾಯದಲ್ಲಿ ಕಿಚ್ಚು, ಸ್ವಾಭಿಮಾನದ ಜಾಗೃತಿ … Continue reading ಕ್ರಾಂತಿ ಕವಿಯಿಂದಲೇ ಮಧುರ ಪ್ರೇಮ ಗೀತೆ!