ಕೈವಾರದಲ್ಲಿ ನಡೆದ ಮದ್ವೆ ಫೋಟೋ ವೈರಲ್​: ಅಪರೂಪದ ಜೋಡಿಗೆ ಶುಭಾಶಯಗಳ ಮಹಾಪೂರವೇ ಬರ್ತಿದೆ…

ಚಿಂತಾಮಣಿ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿಗೆ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಲ್ಯಾಣ ನಗರಿ ಶೀಕ್ಷೇತ್ರ ಕೈವಾರ ಸಾಕ್ಷಿಯಾಗಿತ್ತು. ವಾಮನ ಮೂರ್ತಿಗಳಂತೆ ಕಾಣುವ 3 ಅಡಿಗೂ ಕಡಿಮೆ ಎತ್ತರ ಇರುವ ಗಂಡು ಹಾಗೂ 2.5 ಅಡಿ ಎತ್ತರ ಇರುವ ಹೆಣ್ಣು ಹಸೆಮಣಿ ಏರಿದರು. ವರನಿಗೆ 28 ವರ್ಷ, ವಧುವಿಗೆ 25 ವರ್ಷ. ವರ ವಿಷ್ಣು ಬೆಂಗಳೂರಿನವರು, ವಧು ಜ್ಯೋತಿ ಕೋಲಾರ ಮೂಲದವರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನ ಬಹುರಾಷ್ಟ್ರೀಯ … Continue reading ಕೈವಾರದಲ್ಲಿ ನಡೆದ ಮದ್ವೆ ಫೋಟೋ ವೈರಲ್​: ಅಪರೂಪದ ಜೋಡಿಗೆ ಶುಭಾಶಯಗಳ ಮಹಾಪೂರವೇ ಬರ್ತಿದೆ…