ಮಂಡ್ಯದಲ್ಲಿ ಇದೆಂಥಾ ಅಸಹ್ಯ? ಗ್ರಾಮದೇವತೆ ಹಬ್ಬದಲ್ಲಿ ಬಾಲಕನನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿದ ನರ್ತಕಿಯರು!

ಮಂಡ್ಯ: ಗ್ರಾಮ ದೇವತೆ ಹಬ್ಬದಲ್ಲಿ ತುಂಡುಡುಗೆ ತೊಟ್ಟ ಮಹಿಳಾ ಡಾನ್ಸರ್​ಗಳು ವೇದಿಕೆಯಲ್ಲಿ ಮಾದಕ ನೃತ್ಯ ಮಾಡುತ್ತಾ, ಜನರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಬಾಲಕನೊಬ್ಬನನ್ನು ವೇದಿಕೆಗೆ ಕರೆದು ಮುತ್ತಿಟ್ಟು ಡಬಲ್​ ಮೀನಿಂಗ್​ ಸನ್ನೆ ಮಾಡುತ್ತಾ ಬಾಲಕನಿಗೆ ಕಿರಿಕಿರಿ ಕೊಟ್ಟಿದ್ದಾರೆ. ಮಾದಕ ಹುಡುಗಿಯರ ಅಶ್ಲೀಲ ವರ್ತನೆ ಗ್ರಾಮದ ಮಹಿಳೆಯರು ಮತ್ತು ನಾಗರಿಕರಿಗೆ ಹಿರಿಸುಮುರಿಸು ಉಂಟು ಮಾಡಿದೆ. ಈ ಎಲ್ಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇವರ ಕಾರ್ಯಕ್ಕೆ ಇಂತಹವರನ್ನ ಕರೆಸಿದ್ಯಾಕೆ? ಇದ್ಹೇನು ಪಬ್​ ಕಾರ್ಯಕ್ರಮವೇ ಎಂದು ಆಯೋಜಕರನ್ನು ಹಿಗ್ಗಾಮುಗ್ಗಾ … Continue reading ಮಂಡ್ಯದಲ್ಲಿ ಇದೆಂಥಾ ಅಸಹ್ಯ? ಗ್ರಾಮದೇವತೆ ಹಬ್ಬದಲ್ಲಿ ಬಾಲಕನನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿದ ನರ್ತಕಿಯರು!