‘3 ದಿನ ನಿಂಗೆ, 3 ದಿನ ನಂಗೆ​’ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಹಿಂದೆ ಬಿದ್ದ ಪೊಲೀಸರು

ರಾಂಚಿ: ಅನಿಲ್​ ಕಪೂರ್​ ಅವರ ಘರ್​ವಾಲಿ ಬಾಹರ್​ವಾಲಿ ಸಿನಿಮಾ ನೋಡಿದ್ದೀರ. ಅದೇ ಸಿನಿಮಾ ನಿಜವಾಗಿಬಿಟ್ಟರೆ. ಹೌದು! ಜಾರ್ಖಂಡ್​ನ ರಾಂಚಿಯಲ್ಲಿ ಇಂತದ್ದೇ ಒಂದು ಕುಟುಂಬ ಇದೆ ಕೂಡ. ಆದರೆ ಇದೀಗ ಆ ಕುಟುಂಬದಲ್ಲಿ ಬಿರುಕು ಬಂದಿದ್ದು, ಇಬ್ಬರು ಹೆಂಡಿರ ಮುದ್ದಿನ ಗಂಡನ ಬೆನ್ನ ಹಿಂದೆ ಪೊಲೀಸರು ಬಿದ್ದಿದ್ದಾರೆ. ರಾಜೇಶ್​ ಮಹತೋ ಹೆಸರಿನ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆತ ಇನ್ನೊಂದು ಹೆಣ್ಣಿನ ಹಿಂದೆ ಬಿದ್ದಿದ್ದಾನೆ. ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಆಕೆಯನ್ನು ಓಡಿಸಿಕೊಂಡು ಹೋಗಿ … Continue reading ‘3 ದಿನ ನಿಂಗೆ, 3 ದಿನ ನಂಗೆ​’ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಹಿಂದೆ ಬಿದ್ದ ಪೊಲೀಸರು