ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

ಮುಂಬೈ: ಏಳು ವರ್ಷಗಳ ಹಿಂದೆ ಪ್ರಿಯತಮೆಯನ್ನೇ ಕೊಂದು ಕೊಚ್ಚಿ ಕೊಚ್ಚಿ ಎಸೆದಿದ್ದ ವ್ಯಕ್ತಿಗೆ ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಅಪರಾಧಿಯಿಂದ 1.1 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು ಅದರಲ್ಲಿ ಒಂದು ಲಕ್ಷ ಹಣವನ್ನು ಸಂತ್ರಸ್ತೆಯ ಮಗನಿಗೆ ನೀಡುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಬೆತ್ತಲೆಯಾಗಿ ಸನ್​ಬಾತ್​ ಮಾಡುತ್ತಿದ್ದ ಮಾಡೆಲ್​! ಹೆಲಿಕಾಫ್ಟರ್​ನಿಂದ ವಿಡಿಯೋ ಶೂಟ್​ ಮಾಡಿದ್ದ ಪೊಲೀಸರ ವಿರುದ್ಧ ದೂರು ಮುಂಬೈನಲ್ಲಿ ವಾಸವಿದ್ದ ಕಾಂತಾ ಶೆಟ್ಟಿ ಮತ್ತು ಪ್ರಭಾಕರ್​ ಶೆಟ್ಟಿಗೆ ಅಕ್ರಮ ಸಂಬಂಧವಿತ್ತು. ಇದೀಗ ಕಾಂತಾ … Continue reading ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ