ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಮುಜಾಫರ್​ ನಗರ: ಪದೇಪದೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯನ್ನ ಪೀಡಿಸುತ್ತಿದ್ದ ವಿಕೃತ ಕಾಮಿಯೊಬ್ಬ ಸೆಕ್ಸ್​ ವಿಚಾರಕ್ಕೆ ಅಸಮಾಧಾನಗೊಂಡು ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ನಾಲೆಗೆ ಎಸೆದಿದ್ದಾನೆ. ಇಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಬೇಸಿಂಡಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಪಪ್ಪು ಕುಮಾರ್(37) ಕೊಲೆ ಆರೋಪಿ. ಈತನ ಪತ್ನಿ ಡಾಲಿ (36) ಕೊಲೆಯಾದ ದುರ್ದೈವಿ. ಈ ದಂಪತಿಗೆ ಸೋನಿಯಾ (5), ವನ್ಯ (3) ಮತ್ತು 15 ತಿಂಗಳ ಹರ್ಷಿತಾ ಸೇರಿ … Continue reading ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ