ಫ್ರೆಂಡ್ಸ್ ಜತೆ ಹೊರಗೆ ಸುತ್ತಾಡಿದನೆಂದು 9 ವರ್ಷದ ಮಗನನ್ನೇ ಕೊಂದ ಅಪ್ಪ!

ಪಟನಾ: ಸ್ನೇಹಿತನ ಜತೆ ಹೊರಗಡೆ ಸುತ್ತಾಡಿ ಬಂದನೆಂಬ ಕಾರಣಕ್ಕೆ ತಂದೆಯೇ ಮಗನಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮೃತ ಬಾಲಕನನ್ನು ನಮನ್ (9) ಎಂದು ಗುರುತಿಸಲಾಗಿದೆ. ನಮನ್​ನ ಗುರುವಾರ ಸಂಜೆ ಸ್ನೇಹಿತರೊಂದಿಗೆ ಮಲಹಿಪಕ್ಡಿ ಸ್ಲಂ ಏರಿಯಾದಲ್ಲಿ ಸುತ್ತಾಡಲು ಹೋಗಿದ್ದ. ಅದರಿಂದ ಸಿಟ್ಟಿಗೆದ್ದ ತಂದೆ ವಿಜಯ್​ ಲಾಲ್​ ರಾತ್ರಿ ಪೂರ್ತಿ ಮಗನಿಗೆ ಥಳಿಸಿದ್ದಾನೆ. ಆತ ಎಚ್ಚರ ತಪ್ಪಿ ಬೀಳುವವರೆಗೂ ಹೊಡೆದಿದ್ದಾನೆ. ಅದಾದ ನಂತರ ಹೋಗಿ ಮಲಗಿದ್ದಾನೆ. ಬೆಳಗ್ಗೆ ನಮನ್​ನ ಅಕ್ಕ ಮಾನ್ಯ ಎದ್ದು ತಮ್ಮನನ್ನು ಎಬ್ಬಿಸಲು … Continue reading ಫ್ರೆಂಡ್ಸ್ ಜತೆ ಹೊರಗೆ ಸುತ್ತಾಡಿದನೆಂದು 9 ವರ್ಷದ ಮಗನನ್ನೇ ಕೊಂದ ಅಪ್ಪ!