ಆಸ್ಪತ್ರೆಗೆ ಸೇರಿದ 10ವರ್ಷದ ಬಾಲಕ ಡಿಸ್ಚಾರ್ಜ್ ಆದಾಗ ಮುದುಕನಾಗಿದ್ದ! ಆತನಿಗಿದ್ದ ಕಾಯಿಲೆಯಾದರೂ ಏನು?

ವಾಷಿಂಗ್ಟನ್​: ಸಾಮಾನ್ಯವಾಗಿ ಯಾರಿಗಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಅಲ್ಲಿ ಉಳಿಯಲು ಯಾರು ಬಯಸುವುದಿಲ್ಲ? ಕೆಲವೊಮ್ಮೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ಆಸ್ಪತ್ರೆಗೆ ದಾಖಲಾಗಿ ಕೆಲವು ದಿನಗಳ ನಂತರ ವಾಪಸ್ಸಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 10ನೇ ವಯಸ್ಸಿನಲ್ಲಿ ಆಸ್ಪತ್ರೆ ಸೇರಿ 62 ನೇ ವಯಸ್ಸಿನಲ್ಲಿ ಇತ್ತೀಚೆಗೆ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಕಲಿ ವಿಡಿಯೋ ಕೇಸ್: ಎಫ್‌ಐಆ‌ರ್ ಜತೆಗೆ ಕ್ರಿಮಿನಲ್‌ ಪಿತೂರಿ ದಾಖಲು ಆತ ಆಸ್ಪತ್ರೆಯಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಕಳೆಯಲು ಕಾರಣ ತಿಳಿದರೆ … Continue reading ಆಸ್ಪತ್ರೆಗೆ ಸೇರಿದ 10ವರ್ಷದ ಬಾಲಕ ಡಿಸ್ಚಾರ್ಜ್ ಆದಾಗ ಮುದುಕನಾಗಿದ್ದ! ಆತನಿಗಿದ್ದ ಕಾಯಿಲೆಯಾದರೂ ಏನು?