15 ವರ್ಷದ ಮಗಳನ್ನೇ ಕೊಂದ ತಂದೆ!; ಕೌಟುಂಬಿಕ ಪ್ರತಿಷ್ಠೆಗಾಗಿ ಹತ್ಯೆ?

ತೆಲಂಗಾಣ: ಪ್ರೇಮಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಮರ್ಯಾದಾ ಹತ್ಯೆಗಳು ನಡೆಯುತ್ತವೆ. ಪ್ರೀತಿಸುತ್ತಿದ್ದ ಇಬ್ಬರ ಮನೆಯವರ ನಡುವಿನ ಜಾತಿ-ಪ್ರತಿಷ್ಠೆಗಳ ವಿಚಾರವಾಗಿ ನಡೆಯುವ ಇಂಥ ಹತ್ಯೆ ಇಂದು ಮತ್ತೊಂದು ನಡೆದಿದೆ. ಈ ಮರ್ಯಾದಾ ಹತ್ಯೆಯ ಪ್ರಕರಣದಲ್ಲಿ 15 ವರ್ಷದ ಹುಡುಗಿಯೊಬ್ಬಳು ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾಳೆ. ಪ್ರೀತಿಸಿದ ಕಾರಣಕ್ಕಾಗಿ ಆಕೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದ ಈ ಪ್ರಕರಣ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಪಥಪಲ್ಲಿ ಎಂಬ ಗ್ರಾಮದಲ್ಲಿ ನಡೆದ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ, ಹತ್ಯೆಗೀಡಾದ ಹುಡುಗಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದು ತಮ್ಮ ಕೌಟುಂಬಿಕ … Continue reading 15 ವರ್ಷದ ಮಗಳನ್ನೇ ಕೊಂದ ತಂದೆ!; ಕೌಟುಂಬಿಕ ಪ್ರತಿಷ್ಠೆಗಾಗಿ ಹತ್ಯೆ?