ಆರ್​ಟಿಒ ಸಿಬ್ಬಂದಿಯ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ವಿಡಿಯೋ ವೈರಲ್​

ಮಂಡ್ಯ(ಮಳವಳ್ಳಿ): ಆರ್​ಟಿಒ ಸಿಬ್ಬಂದಿ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ಆರ್​ಟಿಒ ಅಧಿಕಾರಿ ಇಲ್ಲದ ವೇಳೆಯೂ ಆರ್​ಟಿಒ ವಾಹನ ಚಾಲಕನೇ ಲಾರಿಯನ್ನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದಾಗ ಸಾರ್ವಜನಿಕರು ವಿಡಿಯೋ ಚಿತ್ರೀಕರಿಸಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪ್ರಕರಣವೊಂದರ ಸಂಬಂಧ ಸಾರಿಗೆ ಇನ್​ಸ್ಪೆಕ್ಟರ್ ಪಟ್ಟಣದ ನ್ಯಾಯಾಲಯಕ್ಕೆ ಬಂದಿದ್ದರು‌ ಎನ್ನಲಾಗಿದ್ದು, ಆ ವೇಳೆ ಚಾಲಕ ಇಲಾಖೆಯ ಜೀಪ್ ತೆಗೆದುಕೊಂಡು ಪಟ್ಟಣ ಹೊರವಲಯದ ಶಾಂತಿ … Continue reading ಆರ್​ಟಿಒ ಸಿಬ್ಬಂದಿಯ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ವಿಡಿಯೋ ವೈರಲ್​