ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್…

ಬರೇಲಿ: ಆಕೆ 19 ವರ್ಷದ ಯುವತಿ. ಹೆಸರು ಉಸ್ಮಾ. ನೆರೆಯಮನೆಯ ಕೌಶರ್ ಎಂಬಾತನೊಡನೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಆ ನೆರೆಮನೆಯ ಪ್ರೇಮಿ ಆಕೆಯ ತಾಯಿಯೊಂದಿಗೂ ಲವ್ವಿಡವ್ವಿ ಇಟ್ಟುಕೊಂಡಿದ್ದ. ಆ ಯುವತಿ ತನ್ನನ್ನು ಮದುವೆಯಾಗಬೇಕೆಂದು ಆತನಿಗೆ ಒತ್ತಾಯಿಸಿದ್ದೇ ಆಕೆಗೆ ತಂದಿತು ನೋಡಿ ಕುತ್ತು. ಆ ಯುವತಿಯ ತಾಯಿ ಮತ್ತು ಆಕೆಯ ಪ್ರೇಮಿ ಇಬ್ಬರೂ ಸೇರಿ ಯುವತಿಯ ಕೊಲೆಗೆ ಬಲೆ ಹೆಣೆದೇ ಬಿಟ್ಟರು. ಆ ಗುರುವಾರ ಕೌಶರ್ ಅವರ ಮನೆಗೆ ನುಗ್ಗಿದ. ಎಲ್ಲರೂ ಮಲಗಿದ್ದರು. ಉಸ್ಮಾಳನ್ನು ಆತ ಬೇರೆ ರೂಮಿಗೆ ಕರೆದೊಯ್ದ. … Continue reading ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್…