ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!

ಕಲಬುರಗಿ: ನಗರದ‌ ಕಾಂಗ್ರೆಸ್ ಕಚೇರಿ ಬಳಿ ಬುಧವಾರ ತಡರಾತ್ರಿ ರವಿ ಪೂಜಾರಿಯನ್ನ ದುಷ್ಕರ್ಮಿಗಳ ತಂಡ ಭೀಕರವಾಗಿ ಹತ್ಯೆ ಮಾಡಿದ್ದು, ಗುರುವಾರ ಬೆಳ್ಳಂಬೆಳಗ್ಗೆ ಈ ಸುದ್ದಿ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಂದಹಾಗೆ ಕೊಲೆಯಾದವ ಭೂಗತ ಪಾತಕಿ ರವಿ ಪೂಜಾರಿ ಅಲ್ಲ, ಪ್ರೇಯಸಿಯನ್ನ ಪೆಟ್ರೋಲ್​ ಸುರಿದು ಸುಟ್ಟುಹಾಕಿ ಜೈಲಿಗೆ ಹೋಗಿ ಬಂದಿದ್ದ ರವಿ ಪೂಜಾರಿ. ರವಿ ಪೂಜಾರಿ(32) ಹತ್ಯೆಯಾದವ. ಬುಧವಾರ ತಡರಾತ್ರಿ 2 ಗಂಟೆಯಲ್ಲಿ ಈತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರವಿ ಪೂಜಾರಿ ಈ ಹಿಂದೆ … Continue reading ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!