ಹೊಲದಲ್ಲಿ ಮೈಮರೆತ ಪ್ರೇಮಿಗಳು! ವಿಡಿಯೋ ಚಿತ್ರೀಕರಿಸಿ, ಮರಕ್ಕೆ ಕಟ್ಟಿ ಹಿಂಸಿಸಿದ ಜನ… ಬೆಚ್ಚಿಬೀಳಿಸುತ್ತೆ ಭಯಾನಕ ಘಟನೆ

ಪಾಟ್ನಾ: ಅಪ್ರಾಪ್ತ ಪ್ರೇಮಿಗಳಿಬ್ಬರು ಜೋಳದ ಹೊಲದಲ್ಲಿ ಕುಳಿತು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನ ನೋಡಿದ ಗ್ರಾಮದ ಕೆಲ ವ್ಯಕ್ತಿಗಳು ಪ್ರೇಮಿಗಳ ಸಲ್ಲಾಪದ ದೃಶ್ಯವನ್ನು ದೂರದಲ್ಲಿ ನಿಂತು ಮೊಬೈಲ್​ನಲ್ಲಿ ಸೆರೆ ಹಿಡಿದು ವೈರಲ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಪ್ರೇಮಿಗಳಿಬ್ಬರನ್ನೂ ಬಿದಿರಿನ ಬೊಂಬಿಗೆ ಕಟ್ಟಿ ಮನಬಂದಂತೆ ನಿಂದಿಸಿ ಥಳಿಸಿ ಅದನ್ನೂ ಚಿತ್ರೀಕರಿಸಿದ್ದಾರೆ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ, ಅಸಹ್ಯವಾಗಿ ನಿಂದಿಸಬೇಡಿ, ನಾವಿಬ್ಬರೂ ಒಟ್ಟಾಗಿ ಬಾಳುತ್ತೇವೆ ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದರೂ ಈ ಕ್ರೂರ ಜನರು ಹಿಂಸೆ ಕೊಟ್ಟು ವಿಕೃತಿ … Continue reading ಹೊಲದಲ್ಲಿ ಮೈಮರೆತ ಪ್ರೇಮಿಗಳು! ವಿಡಿಯೋ ಚಿತ್ರೀಕರಿಸಿ, ಮರಕ್ಕೆ ಕಟ್ಟಿ ಹಿಂಸಿಸಿದ ಜನ… ಬೆಚ್ಚಿಬೀಳಿಸುತ್ತೆ ಭಯಾನಕ ಘಟನೆ