ದುರಂತ ನಡೆದಾಗ ಅಲ್ಲೇ ಇದ್ದೆ, ತಕ್ಷಣ ನನಗೂ ಓಡಲು ಆಗಲಿಲ್ಲ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಅಜಯ್ ರಾವ್​

ಬೆಂಗಳೂರು: ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ ಸಂಭವಿಸಿದಾಗ ನಟ ಅಜಯ್​ ರಾವ್​ ಕೂಡ ಅಲ್ಲೇ ಇದ್ದರು. ಆ ಘಟನೆ ಕುರಿತು ‘ದಿಗ್ವಿಜಯ ನ್ಯೂಸ್​’ ಬಳಿ ಅಜಯ್​ ಬಿಚ್ಚಿಟ್ಟ ಎಕ್ಸ್​ಕ್ಲ್ಯೂಸಿವ್​ ಮಾಹಿತಿ ಇಲ್ಲಿದೆ. ಘಟನೆ ನಡೆಯುವ ಸಂದರ್ಭದಲ್ಲಿ ನಾನು ಅಲ್ಲಿದ್ದನಾದರೂ ನನ್ನ ಭಾಗದ ಚಿತ್ರೀಕರಣ ಮುಗಿಸಿ ಬ್ರೇಕ್​ನಲ್ಲಿದ್ದೆ. ನನ್ನ ಪಾಡಿಗೆ ನಾನು ಫೋನಿನಲ್ಲಿ ಬಿಜಿಯಾಗಿದ್ದೆ. ಏಕಾಏಕಿ ಎಲ್ಲರೂ ಓಡಲು ಆರಂಭಿಸಿದ್ರು. ನಾನು ಏನಾಯ್ತು? ಅಂತ ಕೇಳಿದೆ. ವಿವೇಕ್​ಗೆ ವಿದ್ಯುತ್ ತಂತಿ ತಗುಲಿದೆ ಎಂದರು. ನನ್ನ … Continue reading ದುರಂತ ನಡೆದಾಗ ಅಲ್ಲೇ ಇದ್ದೆ, ತಕ್ಷಣ ನನಗೂ ಓಡಲು ಆಗಲಿಲ್ಲ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಅಜಯ್ ರಾವ್​