ಹಲಸಿನ ಹಣ್ಣು ಸಿಕ್ಕಿದ್ರೆ ಬಿಡ್ಬೇಡಿ; ಈ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು

ಬೆಂಗಳೂರು: ಹಲಸಿನ ಹಣ್ಣನ್ನು ತಂದು ಯಾವುದಾದರೂ ಮೂಲೆಯಲ್ಲಿ ಅವಿತಿಟ್ಟರೂ, ಅದರ ವಾಸನೆ ನಮ್ಮ ಮೂಗಿಗೆ ಬಡಿಯುತ್ತದೆ. ಹಲಸಿನ ಹಣ್ಣು ಕೇವಲ ಮೇಲೆ ನೋಡಲು ಮಾತ್ರ ಒರಟು, ಮುಳ್ಳು ಮುಳ್ಳು ಹಲಸಿನ ಹಣ್ಣಿನಲ್ಲಿ ಉಷ್ಣದ ಪ್ರಭಾವ ಹೆಚ್ಚಿರುತ್ತದೆ. ಹಾಗಾಗಿ ನಮ್ಮ ಆರೋಗ್ಯ ಸಮತೋಲನಗೊಳ್ಳಲು ಸಹಾಯವಾಗುತ್ತದೆ. ವಿಶ್ವದಲ್ಲಿ ನಮ್ಮ ಭಾರತವೇ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುವ ದೇಶವಾಗಿದೆ. ಹಲಸಿನ ಹಣ್ಣಿನ ತೊಳೆಗಳಲ್ಲಿ ಹೇರಳವಾದ ಪ್ರೊಟೀನ್ ಅಂಶ ಇದೆ. ಒಂದು ಕಪ್ ಹಲಸಿನ ಹಣ್ಣು ಹೊಂದಿರುವ ಪೋಷಕಾಂಶಗಳು: ಕ್ಯಾಲೋರಿಗಳು: 157, … Continue reading ಹಲಸಿನ ಹಣ್ಣು ಸಿಕ್ಕಿದ್ರೆ ಬಿಡ್ಬೇಡಿ; ಈ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು