ಪಿಜಿಯಲ್ಲಿ ರೂಂ ಪಡೆಯುವ ಸೋಗಿನಲ್ಲಿ ಬಂದವ ಮಾಡಬಾರದ್ದು ಮಾಡಿ ಪರಾರಿ!

ಬೆಂಗಳೂರು: ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ‘ಭವಿಷ್ಯ’ ಪಿಜಿಗೆ ಹೊಸದಾಗಿ ಬಂದಿರುವುದಾಗಿ ಹೇಳಿ ರೂಂನ ಕೀ ಪಡೆದವ ಒಳ ಹೋದವ ಮಾಡಬಾರದ್ದು ಮಾಡಿ ಪರಾರಿಯಾಗಿದ್ದಾನೆ. ಬೆಳಗಾವಿ ಮೂಲದ ಮಕರಂದ್ ಎಂಬುವವರು ಕೊಟ್ಟ ದೂರಿನ ಆಧಾರದ ಮೇರೆಗೆ ಸದ್ದುಗುಂಟೆಪಾಳ್ಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಮಕರಂದ್ ತನ್ನ ಸ್ನೇಹಿತ ರಾಜ್‌ಶಾ ಜತೆಗೆ ವಾಸಿಸುತ್ತಿದ್ದರು. ಇವರ ಬಳಿ 66 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್‌ ಇತ್ತು. ಇವರ ಸ್ನೇಹಿತ ರಾಜ್‌ಶಾ … Continue reading ಪಿಜಿಯಲ್ಲಿ ರೂಂ ಪಡೆಯುವ ಸೋಗಿನಲ್ಲಿ ಬಂದವ ಮಾಡಬಾರದ್ದು ಮಾಡಿ ಪರಾರಿ!