ಜೀಸಸ್.. ಹೆಲ್ಪ್ ಮಿ… ಎಂದು ಕಣ್ಣೀರಿಟ್ಟ ಶಾಸಕ ಮಹೇಶ್! ಹಳೇ ವಿಡಿಯೋ ಹರಿಬಿಟ್ಟು ಕಾಲೆಳೆದ ನೆಟ್ಟಿಗರು

ಕೊಳ್ಳೇಗಾಲ: ಬಿಜೆಪಿ ಸೇರ್ಪಡೆ ಹೊಸ್ತಿಲಿನಲ್ಲಿರುವ ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಚುನಾವಣೆಗೂ ಮುನ್ನ ಚರ್ಚ್​ವೊಂದರಲ್ಲಿ ಜನರ ಮುಂದೆ ಗೆಲುವಿಗಾಗಿ ಜೀಸಸ್ ಮೊರೆ‌ ಹೋಗಿದ್ದ ವಿಡಿಯೋ ತುಣುಕನ್ನು ನೆಟ್ಟಿಗರು ಹರಿಬಿಟ್ಟು ಟೀಕಿಸಿದ್ದಾರೆ. ‘ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..’ ಎಂದು ಮಹೇಶ್​ ಗೋಳಾಡುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ. ‘ಎನ್.ಮಹೇಶ್ ಕೂಡ ಡ್ರಾಮಾಬಾಝೇ. ಓದಿದವರು, ಸೆನ್ಸಿಬಲ್ ಅನ್ಕೊಂಡಿದ್ದೆವು, ಯಾರನ್ನು ನಂಬೋದು, ಯಾರನ್ನು ಬಿಡೋದು…’ ಎಂದು ನೆಟ್ಟಿಗರು ಕಮೆಂಟ್ಸ್​ ಮಾಡುತ್ತಿದ್ದಾರೆ. ‘ರಾಜಕಾರಣ … Continue reading ಜೀಸಸ್.. ಹೆಲ್ಪ್ ಮಿ… ಎಂದು ಕಣ್ಣೀರಿಟ್ಟ ಶಾಸಕ ಮಹೇಶ್! ಹಳೇ ವಿಡಿಯೋ ಹರಿಬಿಟ್ಟು ಕಾಲೆಳೆದ ನೆಟ್ಟಿಗರು