ಕೋಲಾರದಲ್ಲಿ ಯುವತಿಯರ ಜತೆ ಗ್ರಾಪಂ ಅಧ್ಯಕ್ಷನ ನಂಗಾನಾಚ್‌ ಡಾನ್ಸ್! ವಿಡಿಯೋ ವೈರಲ್​

ಕೋಲಾರ: ದೇಗುಲದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯ ಇಬ್ಬರೂ ನಂಗಾನಾಚ್‌ ಡಾನ್ಸ್ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಮದಲ್ಲಿ ಒಂದು ವಾರದಿಂದ ವೇಲುಪಲ್ಲಿ ಗಂಗಮಾಂಭ ಜಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಫೆ.8ರಂದು ಆಂಧ್ರ ಮೂಲದ ನಂಗನಾಚ್ ಡಾನ್ಸ್ ಟ್ರೂಪ್ ಕರೆಸಲಾಗಿತ್ತು. ಅರೆಬರೆ ಬಟ್ಟೆ ತೊಟ್ಟು ಯುವತಿಯರು ವೇದಿಕೆಯಲ್ಲಿ ಡಾನ್ಸ್​ ಮಾಡುತ್ತಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯಬೇಕಿದ್ದ ಜಾಗದಲ್ಲಿ ನಂಗನಾಚ್​ ನೃತ್ಯ ನಡೆದಿದೆ. ಈ ವೇಳೆ ಆ ಯುವತಿಯರ ಜತೆ … Continue reading ಕೋಲಾರದಲ್ಲಿ ಯುವತಿಯರ ಜತೆ ಗ್ರಾಪಂ ಅಧ್ಯಕ್ಷನ ನಂಗಾನಾಚ್‌ ಡಾನ್ಸ್! ವಿಡಿಯೋ ವೈರಲ್​