ಸತ್ಯ ಹೊರಬಂದ್ರೆ ಜೈಲಿಗೆ ಯಾರು ಹೋಗ್ತಾರೆ ಅಂತಾ ಗೊತ್ತಾಗುತ್ತೆ: ರಮೇಶ್​ ಕುಮಾರ್​ವಿರುದ್ಧ ಸಚಿವ ಸುಧಾಕರ್​ ಆಕ್ರೋಶ

ಚಿಕ್ಕಬಳ್ಳಾಪುರ: ‘ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾದರೆ ಯಾರು ಜೈಲಿಗೆ ಹೋಗುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಶ್ರೀನಿವಾಸಪುರ ಶಾಸಕ ರಮೇಶ್​ ಕುಮಾರ್​ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು ಹಾಕಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬುಧವಾರ ಮಾತನಾಡಿದ ಸುಧಾಕರ್, ಯಾರೇ ಬಂದ್ರೂ ಕೋಚಿಮುಲ್ ವಿಭಜನೆ ಮಾಡೇ ಮಾಡ್ತೇನೆ. ರಮೇಶ್ ಕುಮಾರ್, ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅಂತಹ 100 ಜನ ಬಂದ್ರೂ ಬಿಡಲ್ಲ. ಇದು ನನ್ನ ಘೋಷಣೆ ಎಂದರು. ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರದ ಬಗ್ಗೆ ಮಹಾಭಾರತ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ … Continue reading ಸತ್ಯ ಹೊರಬಂದ್ರೆ ಜೈಲಿಗೆ ಯಾರು ಹೋಗ್ತಾರೆ ಅಂತಾ ಗೊತ್ತಾಗುತ್ತೆ: ರಮೇಶ್​ ಕುಮಾರ್​ವಿರುದ್ಧ ಸಚಿವ ಸುಧಾಕರ್​ ಆಕ್ರೋಶ