ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

ಬೆಂಗಳೂರು: ನನ್ನ ಹಣ ನಾನು ದಾನ ಮಾಡ್ತೀನಿ. ಈ ಬಗ್ಗೆ ಯಾವ ಅಧಿಕಾರಿಯೂ ನನ್ನನ್ನು ಪ್ರಶ್ನೆ ಮಾಡೋಹಾಗಿಲ್ಲ. ಮುಂದಿನ ಐದು ವರ್ಷ ಎಲ್ಲ ಮನೆಗೂ ತಲಾ 5 ಸಾವಿರ ರೂಪಾಯಿ ಕೊಡ್ತೀನಿ ಎಂದು ಕೆಜಿ‌ಎಫ್ ಬಾಬು ಘೋಷಣೆ ಮಾಡಿದರು. ವಿಚಾರಣಗೆ ಹಾಜರಾಗುವಂತೆ ಇಡಿ ನೋಟಿಸ್​ ಜಾರಿ ಮಾಡಿದ ಬೆನ್ನಲ್ಲೇ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೆಜಿಎಫ್​ ಬಾಬು, ನಾನು ರಾಜಕೀಯಕ್ಕೆ ಬಂದಿದ್ದಕ್ಕೆ ಈ ರೀತಿ ತೊಂದರೆ ಕೊಡ್ತಿದಾರೆ. ನಾನು ಹೆದರೋದಿಲ್ಲ, ಚಾಲೆಂಜ್ ತರ ತಗೋತೀನಿ. ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ … Continue reading ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ