ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ಕೋಲಾರ: ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್​ಗಳು ಬೌನ್ಸ್​ ಆಗಿದ್ದು, ಈ ಚೆಕ್​ ಪಡೆದಿದ್ದ ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್​ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆಜಿಎಫ್​​ ಬಾಬು 2021ರ ಸೆಪ್ಟೆಂಬರ್​ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್​ ವಿತರಣೆ ಮಾಡಿದ್ದರು. ಅವೆಲ್ಲವೂ ಈಗ ಬೌನ್ಸ್​ ಆಗಿವೆ. ಹಾಗಾಗಿ ಬ್ಯಾಂಕ್​ನವರು ಮಕ್ಕಳ ಖಾತೆಯಿಂದ ರಿಟರ್ನ್​ 590 ರೂಪಾಯಿ ಕಟ್​ ಮಾಡಿಕೊಂಡಿದ್ದಾರೆ. ಈ ಬಗ್ಗೆ … Continue reading ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು