ವಿದ್ಯಾರ್ಥಿಗಳಿಗೆ ಕೆಜಿಎಫ್​ ಬಾಬು ಕೊಟ್ಟ ಚೆಕ್​ಗಳು ಬೌನ್ಸ್: ಮಕ್ಕಳಿಗೆ ಡಿಡಿ ವಿತರಿಸಿ ಕ್ಷಮೆ ಕೇಳಿದ ಪತ್ನಿಯರು

ಕೋಲಾರ: ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್​ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್​ಗಳು ಬೌನ್ಸ್​ ಆಗಿ ಮಕ್ಕಳಿಗೆ ಸಮಸ್ಯೆ ಉಂಟಾಗಿತ್ತು. ತೊಂದರೆ ಅನುಭವಿಸಿದ ಎಲ್ಲ ಮಕ್ಕಳಿಗೂ ಕೆಜಿಎಫ್ ಬಾಬು ಅವರ ಪತ್ನಿಯರಿಬ್ಬರೂ ತಲಾ 1100 ರೂಪಾಯಿ ಡಿಡಿಯನ್ನು ವಿತರಿಸಿದ್ದಾರೆ. ಕೆಜಿಎಫ್​​ ಬಾಬು 2021ರ ಸೆಪ್ಟೆಂಬರ್​ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್​ ವಿತರಣೆ ಮಾಡಿದ್ದರು. ಅವೆಲ್ಲವೂ ಬೌನ್ಸ್​ ಆಗಿತ್ತು. ರಿಟರ್ನ್​ ಚೆಕ್​ ಬೌನ್ಸ್​ ಆಗಿದ್ದ … Continue reading ವಿದ್ಯಾರ್ಥಿಗಳಿಗೆ ಕೆಜಿಎಫ್​ ಬಾಬು ಕೊಟ್ಟ ಚೆಕ್​ಗಳು ಬೌನ್ಸ್: ಮಕ್ಕಳಿಗೆ ಡಿಡಿ ವಿತರಿಸಿ ಕ್ಷಮೆ ಕೇಳಿದ ಪತ್ನಿಯರು