ತಡರಾತ್ರಿವರೆಗೂ ನಡೆದ ವಿಧಾನ ಪರಿಷತ್​ ಕಲಾಪ: ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ…

ಬೆಂಗಳೂರು: ಗುರುವಾರ ತಡರಾತ್ರಿವರೆಗೂ ವಿಧಾನ ಪರಿಷತ್​ ಕಲಾಪ ನಡೆದಿದೆ. ವಿವಿಧ ಮಸೂದೆಗಳ ಅಂಗೀಕಾರದ ನಡುವೆಯೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಆರಂಭವಾದ ಚರ್ಚೆ ರಾತ್ರಿ 12 ಗಂಟೆ ಆದರೂ ನಡೆಯುತ್ತಲೇ ಇತ್ತು. ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ ಎಂದು ಬಿಜೆಪಿ ಸದಸ್ಯರು ಹೇಳುತ್ತಿದ್ದರೂ ಸಚಿವ ಡಾ.ಅಶ್ವಥ್ ನಾರಾಯಣ ಉತ್ತರ ನೀಡಲು ಆರಂಭಿಸಿದರು. ಸಮಯ 12.35 ಆಗಿದ್ದರಿಂದ ಸಚಿವರ ಉತ್ತರದ ನಡುವೆಯೇ ಪರಿಷತ್ ಸಭೆಯನ್ನು ಶುಕ್ರವಾರ ಬೆಳಗ್ಗೆ 10ಕ್ಕೆ ಸಭಾಪತಿ ಹೊರಟ್ಟಿ ಮುಂದೂಡಿದರು. ಗುರುವಾರ ಸಂಜೆ 4.30ರ … Continue reading ತಡರಾತ್ರಿವರೆಗೂ ನಡೆದ ವಿಧಾನ ಪರಿಷತ್​ ಕಲಾಪ: ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ…