ಕನ್ನಡದ ಹಿರಿಯ ನಟ ಅಶೋಕ್​ ರಾವ್​ ಇನ್ನಿಲ್ಲ: ಸ್ಟಾರ್​ ಕಲಾವಿದರ ಜತೆ ಬಣ್ಣ ಹಚ್ಚಿದ್ದ ನಟ ಇನ್ನು ನೆನಪು ಮಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್​ ರಾವ್​ ಮಂಗಳವಾರ ಮಧ್ಯರಾತ್ರಿ ನಿಧನರಾದರು. ಇತ್ತೀಚಿಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಶೋಕ್​ ರಾವ್​ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರವೂ ಚಿಕಿತ್ಸೆ ಪಡೆದಿದ್ದರು. ರಾತ್ರಿವರೆಗೂ ಚೆನ್ನಾಗಿಯೇ ಇದ್ದರು. ರಾತ್ರಿ 12.30ರ ಸುಮಾರಿಗೆ ಕೊನೆಯುಸಿರೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರಿಗೆ ಪತ್ನಿ, ಮಗ-ಸೊಸೆ ಇದ್ದಾರೆ. ಡಾ. ರಾಜ್​ಕುಮಾರ್​ ಅಭಿನಯದ ‘ಪರಶುರಾಮ್​’ ಸಿನಿಮಾದಲ್ಲಿ ವಿಲನ್​ ಪಾತ್ರ ನಿರ್ವಹಿಸಿದ್ದ ಅಶೋಕ್​ ರಾವ್​, ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​, ಉಪೇಂದ್ರ, ಸುದೀಪ್​, … Continue reading ಕನ್ನಡದ ಹಿರಿಯ ನಟ ಅಶೋಕ್​ ರಾವ್​ ಇನ್ನಿಲ್ಲ: ಸ್ಟಾರ್​ ಕಲಾವಿದರ ಜತೆ ಬಣ್ಣ ಹಚ್ಚಿದ್ದ ನಟ ಇನ್ನು ನೆನಪು ಮಾತ್ರ