ಟಿ-20 ವಿಶ್ವಕಪ್ ಫೈನಲ್; 2016ರಲ್ಲಿ ವಿಲನ್ ಆದ ಬೆನ್​​ಸ್ಟೋಕ್ಸ್​ 2022ರಲ್ಲಿ ಹೀರೋ….

ಮೆಲ್ಬೋರ್ನ್​​: ಆಲ್​​ರೌಂಡರ್ ಬೆನ್​​ಸ್ಟೋಕ್ಸ್​ ಆಟದಿಂದ ಇಂಗ್ಲೆಂಡ್​ ತಂಡ 2022ರ ಟಿ-20 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ ನೀಡಿದ 138 ರನ್​ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಉತ್ತಮವಾಗಿಯೇ ಬೌಲಿಂಗ್ ಮಾಡಿದ ಪಾಕಿಸ್ತಾನಿ ಬೌಲರ್​ಗಳು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರಿದರು. ಇಂಗ್ಲೆಂಡ್​ನ ಒಬ್ಬೊಬ್ಬರೇ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿದ್ದಂತೆ, ಪಂದ್ಯದ ಕುತೂಹಲ ಹೆಚ್ಚಾಗುತ್ತಾ ಸಾಗಿತು. ಈ ಸಂದರ್ಭದಲ್ಲಿ ಯಾವ ತಂಡ ಈ ಬಾರಿ ಕಪ್ ಗೆಲ್ಲಬಹುದು ಎಂಬುವುದನ್ನು ಊಹಿಸಲೂ … Continue reading ಟಿ-20 ವಿಶ್ವಕಪ್ ಫೈನಲ್; 2016ರಲ್ಲಿ ವಿಲನ್ ಆದ ಬೆನ್​​ಸ್ಟೋಕ್ಸ್​ 2022ರಲ್ಲಿ ಹೀರೋ….