ನನಗಾದ ಅವಮಾನ ಮರೆತಿಲ್ಲ, ಹನಿ ನೀರಿಗಾಗಿ ಹೋರಾಡುವೆ… ಎನ್ನುತ್ತಲೇ ಭಾವುಕರಾದ ದೇವೇಗೌಡ

ರಾಮನಗರ: ನೀರಾವರಿ ವಿಚಾರದಲ್ಲಿ ಅಂದು ಲೋಕಸಭೆಯಲ್ಲಿ ನನಗೆ ಆದ ಅವಮಾನವನ್ನು ನಾನೆಂದೂ ಮರೆಯಲ್ಲ. ನಾನಿನ್ನೂ ಬದುಕಿದ್ದೇನೆ. ಆ ನೋವು ಕಾಡುತ್ತಲೇ ಇದೆ. ಈ ತಲೆಯಲ್ಲಿನ ನೋವನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನ ಕೊನೇ ಉಸಿಸು ಇರೋವರೆಗೂ ನನ್ನ ರಾಜ್ಯದ ನೀರು ಉಳಿಸಲು ಹೋರಾಟ ಮಾಡುತ್ತೇನೆ. ನಾನು ರಾಮನಗರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಿಎಂ ಆಗಿದ್ದೆ. ಈ ಪುಣ್ಯಕ್ಷೇತ್ರದಿಂದಲೇ ಜಲಧಾರೆಯ ವಾಹನಗಳನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿರುವುದು ನನ್ನ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾವುಕರಾದರು. ಜಿಲ್ಲಾ … Continue reading ನನಗಾದ ಅವಮಾನ ಮರೆತಿಲ್ಲ, ಹನಿ ನೀರಿಗಾಗಿ ಹೋರಾಡುವೆ… ಎನ್ನುತ್ತಲೇ ಭಾವುಕರಾದ ದೇವೇಗೌಡ