ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​

ಬೆಂಗಳೂರು: ಇಡೀ ರಾಜ್ಯವೇ ‘ಜೇಮ್ಸ್​’ ಜಪ ಮಾಡುತ್ತಿದೆ. ಅಪ್ಪು ಇಲ್ಲದ ಮೊದಲ ಬರ್ತ್​ ಡೇ ಒಂದೆಡೆಯಾದರೆ, ಅವರು ನಾಯಕರಾಗಿ ನಟಿಸಿರುವ ಕೊನೇ ಚಿತ್ರ ಜೇಮ್ಸ್​ ವಿಶ್ವಾದ್ಯಂತ ತೆರೆಕಂಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲ ಥಿಯೇಟರ್​ಗಳು ಹೌಸ್​ಫುಲ್​ ಬೋರ್ಡ್​ ಹಾಕಿವೆ. ವಾರದಿಂದಲೇ ಎಲ್ಲೆಡೆ ಜೇಮ್ಸ್​ ಜಾತ್ರೆ ಕಳೆಗಟ್ಟಿದೆ. ಈ ನುಡುವೆ ಆಗಸದಲ್ಲಿ ಜೇಮ್ಸ್ ಪೋಸ್ಟರ್​ ಕಟ್ಟಿರೋ ಜೆಟ್​ ರಾಜ್ಯ ರಾಜಧಾನಿ ಬೆಂಗಳರಿನ ತುಂಬೆಲ್ಲಾ ಆಕಾಶದಲ್ಲಿ ಹಾರಾಡುತ್ತಿದೆ. 144 ಸೆಕ್ಷನ್ ಜಾರಿಯಲ್ಲಿ ಇರೋದ್ರಿಂದ ಜೇಮ್ಸ್ … Continue reading ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​