More

  ಎ.ಜೆ.ಪುಟ್ಟರಾಜು ಅವಿರೋಧ ಆಯ್ಕೆ

  ಬಾಗೂರು: ಹೋಬಳಿಯ ನವಿಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆದಿಹಳ್ಳಿ ಗ್ರಾಮದ ಎ.ಜೆ.ಪುಟ್ಟರಾಜು ಅವಿರೋಧವಾಗಿ ಆಯ್ಕೆಯಾದರು.

  ಯೋಗೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪುಟ್ಟರಾಜು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಡಿ.ಲೀಲಾ ಅವಿರೋಧ ಆಯ್ಕೆ ಪ್ರಕಟಿಸಿದರು.

  ಮೇಲ್ವಿಚಾರಕ ಅಭಿಲಾಷ್, ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ, ಉಪಾಧ್ಯಕ್ಷ ನರಸಿಂಹಯ್ಯ, ಸದಸ್ಯರಾದ ಎನ್.ಬಿ. ನಾಗರಾಜ್, ಎನ್.ಕೆ. ನಾಗಪ್ಪ, ಸದಾಶಿವಯ್ಯ, ಜಯದೇವಪ್ಪ, ಧರಣೇಶ್, ಹರೀಶ್, ಹೇಮಾವತಿ, ಲೀಲಾವತಿ ಇತರರು ಹಾಜರಿದ್ದರು.

  1 ಎ.ಜೆ. ಪುಟ್ಟರಾಜು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts