ಸೈಕಲ್​ನಲ್ಲಿ ಫುಡ್​ ಡೆಲಿವರಿ ಮಾಡ್ತಿದ್ದ ಬಡ ಯುವಕನಿಗೆ ಬೈಕ್​ ಗಿಫ್ಟ್​ ಕೊಟ್ಟ ಪೊಲೀಸರು! ಖುಷಿಗೆ ಪಾರವೇ ಇಲ್ಲ…

ಇಂದೋರ್​: ಬಡ ಯುವಕನೊಬ್ಬನ ಕಷ್ಟಕ್ಕೆ ಮರುಗಿದ ಪೊಲೀಸರು ಸಹಾಯಹಸ್ತ ಚಾಚಿದ್ದಾರೆ. ಜೊಮಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕ ತಡರಾತ್ರಿಯೂ ಸೈಕಲ್​ನಲ್ಲೇ ಗ್ರಾಹಕ ಮನೆಮನೆಗಳಿಗೆ ಆಹಾರ ತಲುಪಿಸುತ್ತಿದ್ದ, ನಿಗದಿತ ಸಮಯಲ್ಲಿ ಗ್ರಾಹಕರ ಮನೆ ತಲುಪಲು ವೇಗವಾಗಿ ಸೈಕಲ್​ ತುಳಿಯುತ್ತಾ ಕಷ್ಟ ಪಡುತ್ತಿದ್ದ ದೃಶ್ಯ ಕಂಡ ಪೊಲೀಸರು ಆತನಿಗೆ ನೂತನ ಬೈಕ್​ ಖರೀದಿಸಿ ಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಂತಹ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಸಂಭವಿಸಿದೆ. ಜೈ ಹಲ್ದೆ ಎಂಬ ಯುವಕ ಫುಡ್ … Continue reading ಸೈಕಲ್​ನಲ್ಲಿ ಫುಡ್​ ಡೆಲಿವರಿ ಮಾಡ್ತಿದ್ದ ಬಡ ಯುವಕನಿಗೆ ಬೈಕ್​ ಗಿಫ್ಟ್​ ಕೊಟ್ಟ ಪೊಲೀಸರು! ಖುಷಿಗೆ ಪಾರವೇ ಇಲ್ಲ…